ಕಮತಗಿಯಲ್ಲಿ ಮಧ್ಯರಾತ್ರಿ 12.01 ಗಂಟೆಗೆ ಧ್ವಜಾರೋಹಣ

 

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ (ರಿ) ಕಮತಗಿ ಇವರ ವತಿಯಿಂದ ಮಧ್ಯರಾತ್ರಿ 12 ಗಂಟೆ 1 ನಿಮಿಷಕ್ಕೆ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಲಾಯಿತು 

ವೇ.ಮೂ. ಶ್ರೀ ಬಸಲಿಂಗಯ್ಯ ಹಿರೇಮಠ ಅವರು ಧ್ವಜಾರೋಹನವನ್ನು ನೆರವೇರಿಸಿದರು 

ಮುಖ್ಯ ಅತಿಥಿಗಳಾಗಿ ಮುಖಂಡರಾದ ಲಕ್ಷ್ಮಣ್ ದ್ಯಾಮಣ್ಣವರ ಬರಮಪ್ಪ ಪಾತ್ರೋಟ ಆಗಮಿಸಿದ್ದರು 

ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೀರಭದ್ರಪ್ಪ ಮುರಾಳ ಉಪಾಧ್ಯಕ್ಷ ಜಂಪಣ್ಣ ಶಿರಗುಂಪಿ ಕಾರ್ಯದರ್ಶಿ ಶಂಕರ್ ವಣಕಿ ಸಂಚಾಲಕರಾದ ನಾಗಪ್ಪ ಅಚನೂರ ಸೇರಿದಂತೆ ಮಹಿಳೆಯರು ಯುವಕರು ವಿದ್ಯಾರ್ಥಿಗಳು ಈ ಧ್ವಜಾರೋಹನದಲ್ಲಿ ಪಾಲ್ಗೊಂಡಿದ್ದರು




ಕಮತಗಿ ಹಿಂ.ಜಾ.ವೇ ಕಚೇರಿಯಲ್ಲಿ ಧ್ವಜಾರೋಹಣ 

ಕಮತಗಿ ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಹತ್ತಿರ ಇರುವ ಹಿಂದೂ ಜಾಗರಣ ವೇದಿಕೆಯ ಕಚೇರಿಯಲ್ಲಿ ಮಧ್ಯರಾತ್ರಿ 12 ಗಂಟೆ ಒಂದು ನಿಮಿಷಕ್ಕೆ ಹಿಂ.ಜಾ.ವೇ ಯು ಪ್ರಮುಖರಾದ ಗಣೇಶ್ ಸಿಂತ್ರೇ  ಧ್ವಜಾರೋಹಣವನ್ನು ನೆರವೇರಿಸಿದರು 

ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು 


ನಮ್ಮ ಪ್ರತಿನಿಧಿ - ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!