ಬೆಳ್ಳಂ ಬೆಳಿಗ್ಗೆ ಭಾರಿ ಮಳೆ

 



ಬಾಗಲಕೋಟೆ ಜಿಲ್ಲೆಯಾದ್ಯಂತ ಬೆಳ್ಂ ಬೆಳಗ್ಗೆ ಮಳೆ ಪ್ರತ್ಯಕ್ಷವಾಗಿದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ  

ಬಾಗಲಕೋಟೆ, ಕಮತಗಿ, ಹುನಗುಂದ, ಇಲಕಲ್, ಬಾದಾಮಿ, ಗುಳೇದಗುಡ್ಡ. ಸೇರಿದಂತೆ ಇಂದು ಬೆಳಗ್ಗೆಯಿಂದಲೆ ಮಳೆ ಸುರಿದುದ್ದರಿಂದ ದಿನಬಳಕೆ ಅಗತ್ಯ ವಸ್ತುಗಳ ಖರೀದಿಗೆ ಹೊರಟಿದ್ದ ಜನರು ಪರದಾಡಿದರು 




ಶನಿವಾರ ವಾಗಿದ್ದರಿಂದ ಬೆಳಿಗ್ಗೆ ಶಾಲೆ ಇರುವುದರಿಂದ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು ಸ್ವಲ್ಪ ಹೊತ್ತು ಪರದಾಡುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದಿತು ಕಳೆದ 15 ರಿಂದ 20 ದಿನಗಳಿಂದ ಮರೆಯಾಗಿದ್ದ ಮಳೆ ಮತ್ತೆ ಸುರಿಯಲಾರಂಭಿಸಿದೆ

ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಹರ್ಷದಾಯಕವಾಗಿದ್ದು ಮುಂದಿನ ಬಿತ್ತುವ ಚಟುವಟಿಕೆಗಳಿಗೆ ಸಿದ್ದರಾಗುತ್ತಿದ್ದಾರೆ 


ವರದಿ - ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!