ಮಲಪ್ರಭಾ ಡ್ಯಾಂ ಭರ್ತಿ ನೀರು ಹೊರಕ್ಕೆ!

ಮಲಪ್ರಭಾ ಡ್ಯಾಮಿನ ಮೇಲ್ಭಾಗದ ಜಲಾನಯನ ಪ್ರದೇಶವಾದ ಖಾನಾಪುರ ತಾಲೂಕಿನ ಹಾಗೂ ಮಹಾರಾಷ್ಟ್ರ ಗೋವಾ ಕರ್ನಾಟಕ ಗಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಡ್ಯಾಂನ ಮಟ್ಟವು ಪೂರ್ಣ ಮಟ್ಟವಾದ 2079.50 ಅಡಿಯಲ್ಲಿ 2078.10 ಅಡಿ ನೀರು ಸಂಗ್ರಹವಾಗಿದೆ 


ಮಲಪ್ರಭಾ ಡ್ಯಾಂಗೆ ಪ್ರಸ್ತುತ ಒಳಹರಿವು 10000 ಕ್ಯೂಸೆಕ್ ಆಗಿದೆ. ಅಣೆಕಟ್ಟಿನ ಮಟ್ಟವನ್ನು ಕಾಯ್ದುಕೊಳ್ಳಲು ಮಲಪ್ರಭಾ ನದಿಗೆ ನೀರು ಬಿಡುಗಡೆಯನ್ನು ಹೆಚ್ಚಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ 10000 ಕ್ಯೂಸೆಕ್‌ನಿಂದ 15000 ಕ್ಯೂಸೆಕ್‌ಗೆ ಕ್ರಮೇಣ ನೀರು ಬಿಡಲಾಗುತ್ತಿದೆ


ನದಿಯ ಕ್ರಮೇಣ 10000 ಕ್ಯೂಸೆಕ್‌ನಿಂದ 15000 ಕ್ಯೂಸೆಕ್ ಇದೆ ಹಾಗಾಗಿ ನದಿ ಪಾತ್ರದ ಗ್ರಾಮಗಳು ಜಲಾವೃತವಾಗುವ ಸಂಭವವಿದ್ದು ಸಂಬಂಧಿತರು ಮಲಪ್ರಭಾ ಅಣೆಕಟ್ಟಿನ ಕೆಳಭಾಗದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ವಿನಂತಿಸಲಾಗಿದೆ.


ವರದಿ - ಕೃಷ್ಣ ಬಟಕುರ್ಕಿ ರಾಮದುರ್ಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!