POP ಮತ್ತು ರಾಸಾಯನಿಕ ಗಣೇಶನ ಮೂರ್ತಿ ಉತ್ಪಾದನೆ ಮತ್ತು ಮಾರಾಟ ನಿಷೇಧ

 



ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ , ಬರುವ ಗಣೇಶ ಹಬ್ಬದಂದು 

ಕಮತಗಿ ಪಟ್ಟಣದಲ್ಲಿ ಪಿಓಪಿ ಹಾಗೂ ರಾಸಾಯನಿಕ ವಸ್ತುಗಳಿಂದ ತಯಾರಿಸುವ ಗಣೇಶನ ಮೂರ್ತಿಗಳ ಸಂಗ್ರಹಣೆ, ಹಾಗೂ ಮಾರಾಟ ಮಾಡುವುದನ್ನು ಸರ್ಕಾರದ ಆದೇಶದಂತೆ ನಿಷೇಧಿಸಲಾಗಿದೆ. 



ಆದ ಕಾರಣ ಕಮತಗಿ ಪಟ್ಟಣದ ಎಲ್ಲ ಗಣೇಶನ ಮೂರ್ತಿ ತಯಾರಕರು, ಹಾಗೂ ಮಾರಾಟಗಾರರು, ಪಿ.ಓ.ಪಿ. ಹಾಗೂ ರಾಸಾಯನಿಕ ಉಪಕರಣಗಳಿಂದ ನಿರ್ಮಿಸಿದ ಗಣೇಶನ ಮೂರ್ತಿಗಳ ಉತ್ಪಾದನೆ, ಸಂಗ್ರಹನೆ, ಮತ್ತು ಮಾರಾಟ ಮಾಡತಕ್ಕದ್ದಲ್ಲ ಒಂದು ವೇಳೆ ಅಂತಹ ಮೂರ್ತಿಗಳನ್ನು ಮಾರಾಟ ಮಾಡುವುದಾಗಲಿ ಸಂಗ್ರಹಣೆ ಮಾಡುವುದಾಗಲಿ ಅಥವಾ ಉತ್ಪಾದಿಸುವುದಾಗಲಿ ಕಂಡುಬಂದಲ್ಲಿ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು

 

ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ       ಎಫ್, ಎನ್ ಹುಲ್ಲಿಕೇರಿ.  ಖಡಕ್ ಕನ್ನಡ Digital ನ್ಯೂಸ್ ಮೂಲಕ ಉತ್ಪಾದಕರಿಗೆ, ಮಾರಾಟಗಾರರಿಗೆ, ತಿಳಿಸಿದ್ದಾರೆ




ಖಡಕ್ ಕನ್ನಡ Digital ನ್ಯೂಸ್ ವಾಟ್ಸಾಪ್ ಗ್ರೂಪ್ ಲಿಂಕ್ 


https://chat.whatsapp.com/BTkUqzzPpU5L94fpMiteIN



ವರದಿ - ಶಂಕರ್ ವನಕಿ ಕಮತಗಿ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!