ನಾಳೆ ಕರೆಂಟ್ ಇರಲ್ಲ
ಬಾಗಲಕೋಟ, ಬಾದಾಮಿ,ಗುಳೇದಗುಡ್ಡ ಹಾಗೂ ಹುನಗುಂದ ತಾಲೂಕು ವ್ಯಾಪ್ತಿಯ 11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ 13 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
110 ಕೆವಿ ಬಾಗಲಕೋಟೆ, ವಿದ್ಯುತ್ ವಿತರಣಾ ಕೇಂದ್ರ,
110 ಕೆವಿ ನವನಗರ, ಕೇಂದ್ರ,
110 ಕೆವಿ ನವನಗರ-1 ಯುನಿಟ್-2,
110 ಕೆವಿ ನವನಗರ 2 ಯುನಿಟ್-2,
110 ಕೆವಿ ಬಾದಾಮಿ,
110 ಕೆವಿ ಹೆಬ್ಬಳ್ಳಿ,
110 ಕೆವಿ ಗುಳೇದಗುಡ್ಡ,
110 ಕೆವಿ ನಾಗರಾಳ ಎಸ್.ಸಿ,
110 ಕೆವಿ ಬೆನಕಟ್ಟಿ,
110 ಕೆವಿ ಶೀಗಿಕೇರಿ,
110 ಕೆವಿ ನೀರಬೂದಿಹಾಳ,
110 ಕೆವಿ ಕಲಾದಗಿ,
110 ಕೆವಿ ಊದಗಟ್ಟಿ,
ಶಾರದಾಳ,
110 ಕೆವಿ ಕುಳಗೇರಿ ಕ್ರಾಸ್,
110 ಕೆವಿ ಕೈನಕಟ್ಟಿ,
110 ಕೆವಿ ನಾಗರಾಳ,
33 ಕೆವಿ ಶಿರೂರ,
33 ಕೆವಿ ಕಮತಗಿ ಹಾಗೂ
ಐಪಿಪಿ, ಇಎಚ್‌ಟಿ, ಗ್ರಾಹಕರಾದ
110 ಕೆವಿ ಬಾದಾಮಿ ಶುಗರ್ಸ, ದೊಡ್ಡಣ್ಣವರ ಎ.ಎಚ್.ಟಿ. ಮೆಲ್ ಬೊ ಶುಗರ್ಸ, ಕೇದಾರನಾಥ ಶುಗರ್ಸ, ಹೆರಕಲ್ ಎಲ್.ಐ.ಎಸ್, ಎಂ.ಎನ್.ಆರ್ ಕೇನ್ ಪ್ರೈ.ಲಿ,
33 ಕೆವಿ ಅಕೆಮಿ ಸೋಲಾರ ಐಪಿಪಿ ಮತ್ತು
33 ಕೆವಿ ಕಾಟವಾ ವಿದ್ಯುತ್ ಕೇಂದ್ರಗಳಿಂದ ಸರಬರಾಜು ಆಗುವ ಎಲ್ಲ
11 ಕೆವಿ ವಿದ್ಯುತ್ ಮಾರ್ಗಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ತಿಳಿಸಿದ್ದಾರೆ.