ಕಮತಗಿ ಪಟ್ಟಣದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ದಿನಾಂಕ ೨೧/೦೭/೨೦೨೪ ರ ರವಿವಾರ ಗುರು ಪೂರ್ಣಿಮಾ ಹಾಗೂ ಕಡ್ಲಿಗಾರ ಹುಣ್ಣಿಮೆಯ ನಿಮಿತ್ಯವಾಗಿ ಹೊಳೆಗಂಗವ್ವಗೆ ಪೂಜೆ ಸಲ್ಲಿಸಲಾಯಿತು, 

ನಂತರ ಗಂಗಾಪರಮೇಶ್ವರಿ ಮತ್ತು ಮಹರ್ಷಿ ವೇದವ್ಯಾಸ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಕಮತಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಬಹುವಿಜೃಂಭಣೆಯಿಂದ ಆಚರಿಸಲಾಯಿತು 

ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮುಖಾಂತರ ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ ಆಗಮಿಸಿದ ನಂತರ ಮೆರವಣಿಗೆ ಮುಕ್ತಾಯಗೊಂಡಿತು, 
ನಂತರ ಮದ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ನೆರವೇರಿಸಲಾಯಿತು, 
ಈ ಸಂದರ್ಭದಲ್ಲಿ 
ಯಮನಪ್ಪ ರಂಗಪ್ಪ ಮಡಿಕೇರಿ ಸಮಾಜದ ಹಿರಿಯರಾದ ಗಿರಿಯಪ್ಪ ಗೊರಕಲ್ಲ. ಯಮನಪ್ಪ ಬನ್ನಿದಿನ್ನಿ.  
ಸುರೇಶ ಮಡಿಕೇರಿ. ಅಶೋಕ ಇಟಗಿ. ಹುಚ್ಚಪ್ಪ ಬನ್ನಿದಿನ್ನಿ. ಹನುಮಂತ ಇಲಕಲ್ಲ . ಪರಸಪ್ಪ ಸುಣಗಾರ ಗಂಗಪ್ಪ ಸುಣಗಾರ . ಬಸಪ್ಪ ಮಡಿಕೇರಿ. Y H ಮಡಿಕೇರಿ. ಪರಸುರಾಮ ಮಂಗಳಗುಡ್ಡ. ಗಂಗಧಾರ ಮಂಗಳಗುಡ್ಡ. ರಮೇಶ ಇಲಕಲ್ಲ ಗಂಗಾಧರ ದಳವಾಯಿ. ಮಾಳಪ್ಪ ಮಂಗಳಗುಡ್ಡ. ಮಂಜುನಾಥ ಮಡಿಕೇರಿ. ಮಂಜು ಭೋವಿ. ಸೇರಿದಂತೆ ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು 


ವರದಿ ಶಂಕರ್ ವನಕಿ ಕಮತಗಿ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!