ಗುಳೇದಗುಡ್ಡದ ಹಾದಿ ಬಸವೇಶ್ವರ ಜಾತ್ರೆ

 



ಬಾಗಲಕೋಟ ಜಿಲ್ಲೆ ಗುಳೇದಗುಡ್ಡದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಹಾದಿ ಬಸವಣ್ಣ ಜಾತ್ರೆಯ ರಥೋತ್ಸವ ತುಂಬಾ ಅದ್ದೂರಿಯಾಗಿ ಜರುಗಿತು 



 ಸಡಗರ ಸಂಭ್ರಮದಿಂದ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿದರು 



ವರದಿ - ಸಂತೋಷ ಕಲಾಲಬಂಡಿ ಗುಳೇದಗುಡ್ಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!