ಕಮತಗಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮಗಳು


 ಶ್ರೀ ಬನಶಂಕರಿ ದೇವಿ ದೇವಸ್ಥಾನ ಕಮತಗಿ           ಶ್ರೀ ದೇವಾಂಗ ಸಮಾಜ ಅಭಿವೃದ್ಧಿ ಸಮಿತಿ (ರಿ) ಕಮತಗಿ ಶ್ರೀ ಬನಶಂಕರಿ ಯುವ ಸೇವಾ ಸಮಿತಿ ಕಮತಗಿ

2024 ನೇ ಸಾಲಿನ ಕ್ರೋದಿ ನಾಮ ಸಂವತ್ಸರ ಅಸ್ವೀಜ ಮಾಸ ಶರನ್ನವರಾತ್ರಿಯ ಕಾರ್ಯಕ್ರಮಗಳು

03/10/2024ರ ಗುರುವಾರದಿಂದ 12/10/2024 ರ ಶನಿವಾರದವರೆಗೆ ಪ್ರತಿದಿನ ಶ್ರೀ ಬನಶಂಕರಿ ದೇವಿಗೆ ವಿವಿಧ ಅಲಂಕಾರಗಳನ್ನು ಏರ್ಪಡಿಸಲಾಗಿದೆ

03-10-2024 ಗುರುವಾರ ಆದಿಶಕ್ತಿ ಅಲಂಕಾರ ಅಶ್ವೇಖ ಶುದ್ಧ ಪ್ರತಿಪದ ನವರಾತ್ರಿ ಆರಂಭ, ಘಟಸ್ಥಾಪನೆ & ಪುರಾಣ ಪ್ರಾರಂಭ

04-10-2024 ಶುಕ್ರವಾರ ಕೊಲ್ಲಾಪುರ ಮಹಾಲಕ್ಷ್ಮಿ ಅಲಂಕಾರ

05-10-2024 ಶನಿವಾರ ಮೈಸೂರು ಚಾಮುಂಡೇಶ್ವರಿ ಅಲಂಕಾರ

06-10-2024 ಗೆಜ್ಜೆ ವಸ್ತ್ರದ ಅಲಂಕಾರ

07-10-2024 ಸೋಮವಾರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಲಂಕಾರ

08-10-2024 ಮಂಗಳವಾರ ಅಮ್ಮನವರಿಗೆ ಬಳೆ ಅಲಂಕಾರ

09-10-2024 ವೀಳ್ಯದೆಲೆ ಅಲಂಕಾರ

10-10-2024 ಗುರುವಾರ ನಿಂಬೆಹಣ್ಣಿನ ಅಲಂಕಾರ ಮುಂಜಾನೆ ಗೋ ಪೂಜೆ & ಉಡಿ ತುಂಬುವ ಕಾರ್ಯಕ್ರಮ

11-10-2024 ಶುಕ್ರವಾರ ಮಹಿಷಾಸುರ ಮರ್ದಿನಿ ಅಲಂಕಾರ ಮಹಾನವಬು, ಆಯುಧ ಪೂಜೆ & ಖಂಡೆ ಪೂಜೆ ಮಧ್ಯಾಹ್ನ ಅನ್ನ ದಾಸೋಹ ಕಾರ್ಯಕ್ರಮ

12-10-2024 ಶನಿವಾರ ಅಮ್ಮನವರಿಗೆ ಹೂವಿನ ಅಲಂಕಾರ ವಿಜಯ ದಶಮಿ, ಮುಂಜಾನೆ 10 ಗಂಟೆಗೆ ಪ್ರತಿಭಾ ಪುರಸ್ಕಾರ & ಸನ್ಮಾನ ಸಮಾರಂಭ ಮಧ್ಯಾಹ್ನ 3 ಗಂಟೆಗೆ ಪುರಾಣ ಮಂಗಳಂ ಸಂಜೆ 4 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ & ಘಟ್ಟ ಇಳಿಸುವುದು

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 

ಎಸ್ ಎಸ್ ಎಲ್ ಸಿ & ದ್ವಿತೀಯ ಪಿಯುಸಿ ಯಲ್ಲಿ 90 ಕ್ಕಿಂತ ಹೆಚ್ಚಿನ ಅಂಕ ಪಡೆದ ದೇವಾಂಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅರ್ಜಿಯನ್ನು ದಿನಾಂಕ: 08-10-2024 ರ ಮಂಗಳವಾರ ಒಳಗಾಗಿ ಸಲ್ಲಿಸಬೇಕಾಗಿ

ಪ್ರತಿದಿನ ವಿಶೇಷ ಪೂಜೆ ಅಭಿಷೇಕಕ್ಕಾಗಿ ಶ್ರೀರಾಘವೇಂದ್ರಸ್ವಾಮಿ ದೇವಾಂಗಮಠ ಪ್ರಧಾನ ಅರ್ಚಕರು 9008787717

ಪ್ರತಿದಿನದ ಅಲಂಕಾರದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶ್ರೀ ಪಾಂಡುರಂಗ ಹೋಟಿ ಅಧ್ಯಕ್ಷರು ದೇವಾಂಗ ಸಮಾಜ. ಕಮತಗಿ  9008621276

ಹಾಗೂ ಈರಣ್ಣ ತುಕ್ಕಪ್ಪ ಯರಗಲ್ಲ 7411552327 ಕಾರ್ಯದರ್ಶಿಗಳು ದೇವಾಂಗ ಸಮಾಜ. ಕಮತಗಿ  ರಾಜು ಗಾಡದ 7204150525 ಇವರುಗಳನ್ನು ಸಂಪರ್ಕಿಸಬೇಕಾಗಿ ವಿನಂತಿ

ಪ್ರತಿ ದಿನ ಶ್ರೀ ದೇವಿ ಪುರಾಣ ಪ್ರವಚನವನ್ನು ವೆಂಕಟೇಶ ಶಂಕ್ರಪ್ಪ ಮನವಳ್ಳಿ ಮತ್ತು ಶಂಕರ ರಾಮಣ್ಣ ವನಕಿ ಇವರಿಂದ ನೆರವೇರುವುದು ಎಂದು ದೇವಾಂಗ ಸಮಾಜದ ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ವರದಿ ರಾಜೀವ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!