ನಾಳೆ ಕರೆಂಟ್ ಇರಲ್ಲ !!

 ನಾಳೆ ಕರೆಂಟ್ ಇರಲ್ಲ !!




ಬಾಗಲಕೋಟೆ ನಗರ ಅಭಿವೃದ್ಧಿಪ್ರಾಧಿಕಾರದ ನವನಗರ ಯುನಿಟ್- 2ರಲ್ಲಿ ವಿದ್ಯುತ್ ಸರಬರಾಜು ಜಾಲದ ವಿವಿಧ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಅಕ್ಟೋಬರ 17 ರಂದು

ಬೆಳಿಗ್ಗೆ 9 ರಿಂದ ಸಂಜೆ 6 ವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು,ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ನವನಗರ-1 ಮತ್ತು 2ರ ಹೆಸ್ಕಾಂ ಕಾರ್ಯ ಮತ್ತು ಪಾಲನೆ ಶಾಲೆಯಲ್ಲಿ ಯುನಿಟ್-2ರ ಉಪಕೇಂದ್ರದ

ಎಫ್-2 ಸೆಕ್ಟರ ನಂ.64 ಮತ್ತು 77, 

ಎಫ್- 3 ಸೆಕ್ಟರ ನಂ.68 ಮತ್ತು 73, 

ಎಫ್-4 ಸೆಕ್ಟರ ನಂ.69 ಮತ್ತು 72, 

ಎಫ್-5 ಸೆಕ್ಟರ ನಂ.70 ಮತ್ತು 71, 

ಎಫ್-6 ಸೆಕ್ಟರ ನಂ.67 ಮತ್ತು 74, 

ಎಫ್-7 ಸೆಕ್ಟರ ನಂ.65 ಮತ್ತು 76, 

ಎಫ್-8 ಸೆಕ್ಟರ ನಂ.66 ಮತ್ತು 75, 

ಎಫ್-9 ಸೆಕ್ಟರ ನಂ.80 ಮತ್ತು 89, 

ಎಫ್- 10 ಸೆಕ್ಟರ ನಂ.82 ಮತ್ತು 87,

ಎಫ್-11 ಸೆಕ್ಟರ ನಂ.84 ಮತ್ತು 85, 

ಎಫ್-12 ಸರ್ಕಲ್ ಆಫೀಸ್, 

ಎಫ್-15ಸೆಕ್ಟರ ನಂ.78 ಮತ್ತು 91 ಫೀಡ‌ರ್ 

ವ್ಯಾಪ್ತಿಗೆ ಒಳಪಡುವ ನಗನರ ಯುನಿಟ್-2ರ ಸೆಕ್ಟರ 64 ರಿಂದ 105ನ್ನು 

ಒಳಗೊಂಡಂತೆ ಸ್ಥಳಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.


ವರದಿ ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!