ನಾಳೆ ಕರೆಂಟ್ ಇರಲ್ಲ.....!
ಬಾಗಲಕೋಟ ವಿಭಾಗ ವ್ಯಾಪ್ತಿಯ ವಿವಿದೆಡೆ ವಿದ್ಯುತ್ ವಿತರಣಾಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯಕೈಗೊಳ್ಳುವ ಪ್ರಯುಕ್ತ 220ಕೆ.ವಿ ಬಾಗಲಕೋಟ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ
110ಕವಿ, 33ಕೆನ್ಸಿ ವಿದ್ಯುತ್ ಉಪ-ಕೇಂದ್ರಗಳಲ್ಲಿ ದಿನಾಂಕ: 22.06.2025 ರ ರವಿವಾರ ರಂದು ಬೆಳಗ್ಗೆ 09.00 ರಿಂದ ಸಾಯಾಂಕಾಲ 06.00 ಘಂಟೆಯ ವರೆಗೆ, ಈ ಕೆಳಕಾಣಿಸಿದ ವಿದ್ಯುತ್ ಉಪ-ಕೇಂದ್ರದಿಂದ ಸರಬರಾಜು ಆಗುವ ಇ.ಎಚ್.ಬಿ. ಐ.ಪಿ.ಪಿ ಮತ್ತು ಇತರೆಗ್ರಾಹಕರಿಗೆ ವಿದ್ಯುತ್ ಸರಬರಾಜುವಿನ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ
ವಿದ್ಯುತ್ ವ್ಯತ್ಯಯವಾಗುವ ವಿತರಣಾ ಕೇಂದ್ರಗಳು/ ಎ.ಪಿ.ಪಿ/ ಇ.ಎಚ್.ಬಿ ಸ್ಥಾವರಗಳ ವಿವರ ಈ ಕೆಳಗಿನಂತೆ ಇರುತ್ತವೆ.
110 ಕೆ ವ್ಹಿ ವಿದ್ಯುತ್ ಕೇಂದ್ರಗಳು
ಹಳೆ ಬಾಗಲಕೋಟ,
ಆಚನೂರ,
ಶೀಗಿಕೇರಿ,
ಬೆನಕಟ್ಟಿ,
ರಾಂಪೂರ,
ನವನಗರ,
ನವನಗರ-1
ಯುನಿಟ್-2.
ನವನಗರ-2
ಗುಳೇದಗುಡ್ಡ,
ಕೆರೂರ,
ಕುಳಗೇರಿ ಕ್ರಾಸ್,
ಹೆಬ್ಬಳ್ಳಿ,
ಬಾದಾಮಿ,
ಕೈನಕಟ್ಟಿ,
ನೀರಬೂದಿಹಾಳ,
ಕಲಾದಗಿ,
ನಾಗರಾಳ ಎಸ್. ಪಿ.
2 33 ಕೆ ವ್ಹಿ ವಿದ್ಯುತ್ ಕೇಂದ್ರಗಳು
ಶಿರೂರ,
ಕಮತಗಿ,
ಹಾಲಗೇರಿ,
ನಂದಿಕೇಶ್ವರ,
ಕಟಗೇರಿ,
ಗದ್ದನಕೇರಿ
110 ಕೆ ವ್ಹಿ
ಇ.ಎಚ್.ಟಿ ಗ್ರಾಹಕರು
ಬಾಗಲಕೋಟ ಉದ್ಯೋಗ ಸಿಮೆಂಟ್ಸ್.
4 ಕೆ ವ್ಹಿ ಐ.ಪಿ.ಪಿ ಗ್ರಾಹಕರು
ಎಮ್.ಆರ್.ಎನ್. ಕೇನ್ ಪಾವರ್ ಶುಗರ್ಸ
ಕೇದರನಾಥ ಶುಗರ್ಸ್,
ಬಾದಾಮಿ ಶುಗರ,
ಹೇರಕಲ್ ಎಲ್.ಐ.ಎಸ್
5 33ಕಪ್ಪ ಇ.ಎಚ್.ಟಿ ಗ್ರಾಹಕರು
ಕಾಟವಾ ಸಿಮೆಂಟ್ಸ್,
6 33 ಕೆ ವ್ಹಿ
ಐ.ಪಿ.ಪಿ ಗ್ರಾಹಕರು
ಅಕಮಿ ಸೋಲಾರ್,
ಬಾದಾಮಿ ಶುಗರ,
ದೊಡ್ಡನ್ನವರ ಇ.ಎಚ್.ಬಿ ಲೈನ
ಈ ಮೇಲೆ ತಿಳಿಸಿದ ಈ ಎಲ್ಲಉಪಕೇಂದ್ರ ಹಾಗೂ ಸದರಿಉಪಕೇಂದ್ರದಿಂದ ಹೊರಡುವ ಎಲ್ಲ
116 ಕರ ವಿ ಮಾರ್ಗಗಳ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮ ಪ್ರದೇಶಗಳ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು ಕಾರಣ, ಗ್ರಾಹಕರು ಸಹಕರಿಸಬೇಕೆಂದು ಹು.ವಿ.ಸ.ಕ.ನಿ, ಬಾಗಲಕೋಟೆಯ ಕಾರ್ಯನಿರ್ವಾಹಕ ಅಭಿಯಂತರರು ವಿನಂತಿಸಿದ್ದಾರೆ
ವರದಿ - ಶಂಕರ್ ವನಕಿ (ಕಮತಗಿ) ಬಾಗಲಕೋಟ